focal distance
ನಾಮವಾಚಕ

(ಭೌತವಿಜ್ಞಾನ) ನಾಭಿದೂರ; ವಕ್ರತಲವಿರುವ ಮಸೂರ ಯಾ ಕನ್ನಡಿಯ ಕೇಂದ್ರಕ್ಕೂ ಅದರ ನಾಭಿಗೂ ಇರುವ ದೂರ.